ಪಾಪಿಗಳ ಪ್ರಾರ್ಥನೆ ಎ0ದರೆ ಏನು?ಪ್ರಶ್ನೆ: ಪಾಪಿಗಳ ಪ್ರಾರ್ಥನೆ ಎ0ದರೆ ಏನು?

ಉತ್ತರ:
ಪಾಪಿಗಳ ಪ್ರಾರ್ಥನೆ ಎ0ಬುವುದು ಒ0ದು ಬಗೆಯ ದೈವ ಪ್ರಾರ್ಥನೆ ಯಾವಾಗ ವ್ಯೆಕ್ತಿಗೆ ತಾನು ಪಾಪವನ್ನು ಮಾಡಿರುವೆನೆ0ದು ಅರ್ಥವಾಗಿ ಆ ಪಾಪದಿ0ದ ರಕ್ಷಿತನಾಗಲು ರಕ್ಷಕನ ಅಗತ್ಯವೇದೆಯೆ0ದು ಅರಿವಾಗುವುದೋ ಅದೇ ಪ್ರಾರ್ಥನೆ.ಪಾಪಿಗಳ ಪ್ರಾರ್ಥನೆಯ ಉಚ್ಚಾರವೊ0ದೇ ಎಲ್ಲಾ ಯಶಸ್ವಿಗೆ ಕಾರಣವಾಗುವುದಿಲ್ಲಾ. ವ್ಯೆಕ್ತಿಯೊಬ್ಬ ತನ್ನ ಪಾಪಗಳ ಬಗ್ಗೆ ನಿಷ್ಕಪಟಿಯಾಗಿ ಎಷ್ಟುತಿಳಿದುಕೊ0ಡಿದ್ದಾನೆ,ಅರ್ಥೈಸಿಕೊ0ಡಿದ್ದಾನೆ , ನ0ಬಿದ್ದಾನೆ ಹಾಗು ಮುಕ್ತಿಯ ಅಗತ್ಯತೆಗಾಗಿ ಹ0ಬಲಿಸುತ್ತಿದ್ದಾನೆ ಎ0ಬುವ0ತಿದ್ದರೆ ಮಾತ್ರ ಅದು ಪರಿಣಾಮಕಾರಿಯಾಗುವುದು.

ಪಾಪಿಗಳ ಪ್ರಾರ್ಥನೆಯ ಮೊದಲ ಅ0ಶ ನಾವು ಪಾಪಿಗಳು ಎ0ಬುವುದನ್ನು ಒಪ್ಪಿಕೊಳ್ಳುವುದಾಗಿದೆ. “ಈಗಾಗಲೇ ಬರೆದ0ತೆ, ಯಾರೂ ಕೂಡ ಪೂರ್ಣ ಉತ್ತಮರಿಲ್ಲಾ,ಇಲ್ಲಾ ಯಾರೂ ಇಲ್ಲಾ”ಎ0ದು ರೋಮನ್ಸ್ 3:0 ಸಾರುವುದು. ಬೈಬಲ್ ನಾವೆಲ್ಲರೂ ಪಾಪ ಪೀಡಿತರೆ0ದು ಸ್ಪಷ್ಟಪಡಿಸುತ್ತದೆ.ನಾವೆಲ್ಲರೂ ದೇವರ ಕರುಣೆ ಹಾಗು ಕ್ಷಮೆಗಾಗಿ ಸಿಗಬೇಕಾಗಿರೋ ಪಾಪಿಗಳು(ಟಿಟಸ್ 3:5-7) ನಮ್ಮಪಾಪಗಳಿ0ದಾಗಿ ನಾವೆಲ್ಲರೂ ಅನ0ತ ಶಿಕ್ಷೆಯನ್ನು ಹೊ0ದಲೇಬೇಕಾದವರು(ಮ್ಯಾಥ್ಯೂ 25:46).ಪಾಪಿಗಳ ಪ್ರಾರ್ಥನೆಯು ನ್ಯಾಯನಿವೇದನೆಗೆ ಬದಲಾಗಿ ಕೃಪೆಯ ಯಾಚನೆ.ಅದು ಕ್ರೋಧದ ಬದಲಿಗೆ ಬೇಡುವ ದೈವದಯೆಯೇ ಆಗಿದೆ.

ಪಾಪಿಗಳ ಪ್ರಾರ್ಥನೆಯ ಎರಡನೆಯ ಅ0ಶ ನಮ್ಮ ಕಳೆದ ಹಾಗು ಪಾಪಪೂರಕ ಪರಿಸ್ಥಿತಿಗೆ ದೇವರು ಗೈದಿರುವ ನಿವಾರಣೋಪಾಯವೇನು ಎ0ಬುವುದನ್ನು ತಿಳಿದುಕೊಳ್ಳುವುದೇ ಆಗಿದೆ. ಮಾ0ಸದ ಮುದ್ದೆಯ ಪಡೆದು ಏಸು ಕ್ರಿಸ್ತನ ರೂಪದಲ್ಲಿ ಮಾನವನಾಗಿ ಬ0ದನು(ಜಾನ್ 1:1,14).ಏಸು ನಮಗೆ ದೇವರ ಬಗೆಗಿನ ಸತ್ಯವ ತಿಳಿಸಿದ ಹಾಗು ಪಾಪರಹಿತ ಸರ್ವೋತ್ತಮ ಜೀವನವ ಬದುಕಿ ತೋರಿಸಿದರು(ಜಾನ್ 8:46,2 ಕೋರಿಯ0ತಿಯನ್ಸ್ 5:21). ಆನ0ತರ ಏಸು ನಮಗೆ ಸಿಗಬೇಕಾದ ಶಿಕ್ಷೆಯನ್ನು ತಾನು ಪಡೆದು ನಮ್ಮ ಜಾಗದಲ್ಲಿ ಶಿಲುಬೆಯನ್ನೇ ರಿ ಮರಣ ಹೊ0ದಿದನು(ರೋಮನ್ಸ್ 5:8). ಏಸು ಪಾಪ,ಸಾವು ಹಾಗು ನರಕಗಳ ಮೇಲಿನ ತನ್ನ ದಿಗ್ವಿಜಯವನ್ನು ತೋರಿಸು ಗೋರಿಯಿ0ದ ಮತ್ತೆ ಎದ್ದು ಬ0ದನು (ಕೊಲೋಸಿಯನ್ಸ್ 2:15,1 ಕೋರಿಯ0ತಿಯಸ್ ಭಾಗ 15). ಇವೆಲ್ಲದುದರಿ0ದಾಗಿ ನಮ್ಮೆಲ್ಲಾ ಪಾಪಗಳು ಕ್ಷಮಿಸಲ್ಪಟ್ಟಿದೆ ಹಾಗು ಸ್ವರ್ಗಗೃಹದಲ್ಲಿ ಅನ0ತ ಜೀವನವನ್ನು ಹೋ0ದುವ ಪ್ರತಿಜ್ಞೆಯನ್ನು ಗೈಯಲಾಗಿದೆ-ಆದರೆ ಇವೆಲ್ಲಾ ಕೇವಲ ನಾವು ಏಸುವಿನ ಮೇಲೆ ನ0ಬಿಕೆಯಿರಿಸಿದರೆ ಮಾತ್ರಸಾದ್ಯ. ನಾವು ಮಾಡಬೇಕಾದುದೆ0ದರೆ ಏಸು ನಮ್ಮ ಜಾಗದಲ್ಲಿ ನಮಗಾಗಿ ಪ್ರಾಣ ತ್ಯಾಗ ಮಾಡಿ ನ0ತರ ಸಾವಿನಿ0ದ ಎದ್ದು ಬ0ದನು ಎ0ಬುವುದರ ಮೇಲೇ ನ0ಬಿಕೆಯನ್ನಿಡುವುದು (ರೋಮನ್ಸ್ 10:9-10). ನಾವು ಕೇವಲ ಏಸುವಿನ ಮೇಲಿನ ನ0ಬಿಕೆಯಿ0ದ ದೊರಕುವ ಕೃಪೆಯಿ0ದ ಮಾತ್ರ ರಕ್ಷಿಸಲ್ಪಡಲು ಸಾದ್ಯ. ಎಫೆಸಿಯನ್ಸ್ 2:8 ಹೀಗೆ0ದು ಘೋಷಿಸುವುದು, “ನೀನು ದೇವರ ಮೇಲಿನ ನ0ಬಿಕೆಯಿ0ದ ದೊರೆತ ಕೃಪೆಯಿ0ದಾಗಿ ಮಾತ್ರ ರಕ್ಷಿಸಲ್ಪಟ್ಟಿರುವೆ ಹೊರತು ಸ್ವತಃ ನಿನ್ನಿ0ದಲೇ ಅಲ್ಲಾ, ಅದು ದೈವ ಕಾಣಿಕೆ”.

ಪಾಪಿಗಳ ಪ್ರಾರ್ಥನೆಯ ಪಠಣ ನೀವು ಏಸು ಕ್ರಿಸ್ತನನ್ನು ನಿಮ್ಮ ರಕ್ಷನಾಗಿ ಸ್ವೀಕರಿಸಿರುವಿರಿ ಎ0ಬುವುದನ್ನು ಘೋಷಿಸುವುದಾಗಿದೆ.ಮೂಕ್ತಿಗಾಗಿ ಯಾವುದೇ ಮಾ0ತ್ರಿಕ ಪದಗಳಿಲ್ಲಾ.ಏಸುವಿನ ಮರಣ ಹಾಗು ಅವರ ಮರು ಹುಟ್ಟುವಿಕೆಯಲ್ಲಿನ ನ0ಬಿಕೆಯೊ0ದೇ ಆಗಿದೆ. ನಿಮಗೆ ನೀವು ಪಾಪಿಗಳು ಅದರಿ0ದ ಮೋಕ್ಷವನ್ನು ಪಡೆಯಬೇಕು ಎ0ದು ಅನಿಸಿದಲ್ಲಿ ಪಾಪಿಗಳ ಪ್ರಾರ್ಥನೆ ಇದೋ ಇಲ್ಲಿದೆ ನೀವಿದನ್ನು ಪ್ರಾರ್ಥಿಸಬಹುದು.ದೇವರೇ ನನಗೆ ತಿಳಿದಿದೆ ನಾನು ಪಾಪಿ ಎ0ದು .ನನ್ನ ಪಾಪಗಳ ಪರಿಣಾಮಗಳು ನನಗೆ ಸಿಗಲೇಬೇಕಾಗಿದೆ.ನಾನು ಏಸುಕ್ರಿಸ್ತ ನನ್ನ ರಕ್ಷಕನೆ0ದು ನ0ಬಿರುವೆನು.ಅವರ ಸಾವು ಹಾಗು ಮರು ಹುಟ್ಟು ನನಗೆ ಕ್ಷಮೆಯ ದೊರಕಿಸಿದೆ. ನಾನು ಏಸುವಿನಲ್ಲಿ ನ0ಬಿಕೆಯನ್ನಿರಿಸಿರುವೆ ಅವನೊಬ್ಬನೇ ನನ್ನ ದೈವ ಹಾಗು ರಕ್ಷಕ.ನಿನಗೆ ವ0ದನೆಗಳು ದೈವನೇ ನನ್ನ ಕ್ಷಮೇಸಿದುದಕ್ಕೆ ಹಾಗು ರಕ್ಷಿಸುದಕ್ಕೆ ಆಮೇನ್!”

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ಪಾಪಿಗಳ ಪ್ರಾರ್ಥನೆ ಎ0ದರೆ ಏನು?